iolite ಐಅಲೈಟ್‍
ನಾಮವಾಚಕ

(ಖಗೋಳ ವಿಜ್ಞಾನ) ಅಯೊಲೈಟ್‍; ರಾಸಾಯನಿಕ ಸಂಯೋಜನೆಯಲ್ಲಿ ಅಲ್ಯುಮಿನಿಯಮ್‍, ಕಬ್ಬಿಣ ಮತ್ತು ಮೆಗ್ನೀಸಿಯಮ್‍ಗಳ ಸಿಲಿಕೇಟ್‍ ಆಗಿರುವ, ನೀಲಿ ಯಾ ನೇರಳೆ ಬಣ್ಣದ ಖನಿಜ.