iodoform ಐಓಡಹಾರ್ಮ್‍
ನಾಮವಾಚಕ

(ರಸಾಯನವಿಜ್ಞಾನ) ಅಯೊಡೊಹಾರ್ಮ್‍; ಕ್ಲೋರೊಹಾರ್ಮ್‍ಗೆ ಸದೃಶವಾದ, ಕಟುವಾಸನೆ ಹಾಗೂ ಪೂತಿನಾಶಕ ಗುಣವುಳ್ಳ, ಮಾಸಲು ಹಳದಿ ಬಣ್ಣದ, ಬಾಷ್ಪಶೀಲ, ಸಿಹಿವಾಸನೆಯಿರುವ, ಅಯೊಡಿನ್ನಿನ ಘನ ಸಂಯುಕ್ತ, ${\rm CHI}_3$.