iodo- ಐಓಡೋ-
ಸಮಾಸ ಪೂರ್ವಪದ

(ಸ್ವರಕ್ಕೆ ಮುಂಚೆ ಆದರೆ iod- ಎಂದಾಗುತ್ತದೆ). (ರಸಾಯನವಿಜ್ಞಾನ) ಅಯೊಡಿನ್‍ ಎಂಬರ್ಥದಲ್ಲಿ ಬಳಸುವ ಸಮಾಸ ಪೂರ್ವಪದ.