iodism ಐಅಡಿಸಮ್‍
ನಾಮವಾಚಕ

(ವೈದ್ಯಶಾಸ್ತ್ರ) ಅಯೊಡಿಸಮ್‍; ದೀರ್ಘಕಾಲದ ಅಯೊಡಿನ್‍ ಬಳಕೆ ಯಾ ಸಂಪರ್ಕದಿಂದ ಉಂಟಾಗುವ ಜಾಡ್ಯದ ಸ್ಥಿತಿ.