iodine ಐಅಡಿ()ನ್‍
ನಾಮವಾಚಕ

ಅಯೊಡಿನ್‍:

  1. (ರಸಾಯನವಿಜ್ಞಾನ) ಪರಮಾಣು ಸಂಖ್ಯೆ 53, ಪರಮಾಣು ತೂಕ 127 ಉಳ್ಳ, ಕಪ್ಪು ಸ್ಫಟಿಕಗಳನ್ನು ಮತ್ತು ನೇರಿಳೆ ಬಣ್ಣದ ಆವಿಯನ್ನೂ ರೂಪಿಸುವ, ಔಷಧಿ ಮತ್ತು ಛಾಯಾಚಿತ್ರಣಗಳಲ್ಲಿ ಬಳಸುವ, ಜೀವಿಗಳ ಅತ್ಯಗತ್ಯ ಅಂಶವಾಗಿರುವ, ಹ್ಯಾಲೊಜನ್‍ ಗುಂಪಿಗೆ ಸೇರಿದ ಅಲೋಹ ಧಾತು, ಸಂಕೇತ I.
  2. ತೀಕ್ಷ್ಣವಲ್ಲದ ಪೂತಿನಾಶಕವಾಗಿ (antiseptic) ಬಳಸುವ, ಆಲ್ಕಹಾಲಿನಲ್ಲಿ ಮಾಡಿದ ಅಯೊಡಿನ್‍ ದ್ರಾವಣ.