iodide ಐಅಡೈಡ್‍
ನಾಮವಾಚಕ

(ರಸಾಯನವಿಜ್ಞಾನ) ಅಯೊಡೈಡ್‍; ಯಾವುದೇ ಪರಮಾಣು ಯಾ ರ್ಯಾಡಿಕಲ್‍ ಅಯೊಡಿನ್ನಿನ್ನೊಂದಿಗೆ ಸಂಯೋಗಗೊಂಡು ರೂಪಿಸುವ ಸಂಯುಕ್ತ (ಮುಖ್ಯವಾಗಿ ಹೈಡ್ರೊಅಯೊಡಿಕ್‍ ಆಮ್ಲದ ಲವಣ ಯಾ ಎಸ್ಟರು).