iodic ಐಆಡಿಕ್‍
ಗುಣವಾಚಕ

(ರಸಾಯನವಿಜ್ಞಾನ) (ಮುಖ್ಯವಾಗಿ ಪಂಚವೇಲನ್ಸೀಯ ಅಯೊಡಿನ್‍ ಸಂಯುಕ್ತಗಳ ವಿಷಯದಲ್ಲಿ) ಅಯೊಡಿಕ್‍; ಅಯೊಡಿನ್ನಿನ, ಅದಕ್ಕೆ ಸಂಬಂಧಿಸಿದ, ಅದನ್ನೊಳಗೊಂಡ: iodic acid ಅಯೊಡಿಕ್‍ ಆಮ್ಲ.