inwrought ಇನ್‍ರಾಟ್‍
ಗುಣವಾಚಕ
  1. (ಬಟ್ಟೆಯ ವಿಷಯದಲ್ಲಿ) (ಚಿತ್ರ, ನಮೂನೆ, ಮೊದಲಾದವುಗಳಿಂದ) ಅಲಂಕರಿಸಿದ; ಅಲಂಕೃತ; ಚಿತ್ರ ನೆಯ್ದ; ಕಸೂತಿ ಹಾಕಿದ.
  2. (ಚಿತ್ರ, ನಮೂನೆ, ಮೊದಲಾದವುಗಳ ವಿಷಯದಲ್ಲಿ, ಬಟ್ಟೆಯ ಮೇಲೆ) ನೆಯ್ದು ಸೇರಿಸಿದ.
  3. (ರೂಪಕವಾಗಿ) ಒತ್ತಾಗಿ – ಬೆರೆತ, ಸೇರಿದ; ಸಂಮಿಳಿತವಾದ; ಸಂಮಿಶ್ರಿತವಾದ.