inweave ಇನ್‍ವೀವ್‍
ಸಕರ್ಮಕ ಕ್ರಿಯಾಪದ
(ಭೂತರೂಪ inwove ಉಚ್ಚಾರಣೆ ಇನ್‍ವೋವ್‍, ಭೂತಕೃದಂತ inwoven ಉಚ್ಚಾರಣೆ ಇನ್‍ವೋವನ್‍).

ಒಳನೆಯ್ಯಿ; ಒಂದರೊಳಗೊಂದನ್ನು ಸೇರಿಸಿ – ಹೆಣೆ, ನೆಯ್ಯು (ರೂಪಕವಾಗಿ ಸಹ).