inwardly ಇನ್‍ವರ್ಡ್‍ಲಿ
ಕ್ರಿಯಾವಿಶೇಷಣ
  1. ಒಳಗಡೆ; ಆಂತರಿಕವಾಗಿ.
  2. (ಮಾತಿನ ವಿಷಯದಲ್ಲಿ) ಒಳಗೊಳಗೆ; ತನ್ನಲ್ಲಿಯೇ; ಇತರರಿಗೆ ಕೇಳಿಸದಂತೆ.
  3. ಅಂತರಂಗದಲ್ಲಿ; ಮನಸ್ಸಿನಲ್ಲಿ ಯಾ ಆತ್ಮದಲ್ಲಿ.