See also 2inward  3inward
1inward ಇನ್‍ವರ್ಡ್‍
ಗುಣವಾಚಕ
  1. ಒಳಗಿನ; ಒಳಗಿರುವ; ಅಂತಸ್ಥ; ಆಂತರಿಕ; ಅಂತರಂಗದ.
  2. ಮಾನಸಿಕ; ಆಧ್ಯಾತ್ಮಿಕ.
  3. ಒಳಮುಖವಾಗಿರುವ; ಒಳತಿರುಗಿದ; ಅಂತರ್ಮುಖವಾದ; ಒಳಗಡೆಗೆ ತಿರುಗಿರುವ.
See also 1inward  3inward
2inward ಇನ್‍ವರ್ಡ್‍
ಕ್ರಿಯಾವಿಶೇಷಣ
  1. (ಚಲನೆ ಯಾ ಸ್ಥಾನ) ಒಳಮುಖವಾಗಿ; ಒಳಗಡೆಗೆ.
  2. ಅಂತರಂಗದಲ್ಲಿ; ಆಂತರ್ಯದಲ್ಲಿ; ಮನಸ್ಸಿನಲ್ಲಿ ಯಾ ಆತ್ಮದಲ್ಲಿ.
See also 1inward  2inward
3inward ಇನ್‍ವರ್ಡ್‍
ನಾಮವಾಚಕ

(ಬಹುವಚನದಲ್ಲಿ) ಕರುಳು.