involvement ಇನ್‍ವಾಲ್ವ್‍ಮಂಟ್‍
ನಾಮವಾಚಕ
  1. ಒಳಗೊಳ್ಳುವಿಕೆ; ಅಡಕ ಮಾಡಿಕೊಳ್ಳುವಿಕೆ; ಅಂತರ್ಗತ ಮಾಡಿಕೊಳ್ಳುವಿಕೆ; ಒಳಗೊಳ್ಳುವುದು.
  2. ಒಳಸೇರಿರುವಿಕೆ; ಒಳಗಾಗಿರುವಿಕೆ; ಅಂತರ್ಗತವಾಗಿರುವಿಕೆ.
  3. (ಯಾವುದರಲ್ಲೇ) ತೊಡಗಿರುವಿಕೆ; ಉದ್ಯುಕ್ತನಾಗಿರುವಿಕೆ.
  4. (ಯಾವುದರಲ್ಲೇ) ಸಿಕ್ಕಿಹಾಕಿಕೊಂಡಿರುವುದು; ಸಿಕ್ಕಿಬಿದ್ದಿರುವುದು; ಸಿಕ್ಕಿರುವುದು.
  5. ಆರ್ಥಿಕ ಮುಗ್ಗಟ್ಟು; ಹಣಕಾಸಿನ ತೊಂದರೆ.
  6. ಗೋಜು; ಗೋಜಲು; ತೊಡಕು; ಗೋಜಲು – ಪರಿಸ್ಥಿತಿ, ಸಂದರ್ಭ, ಜಟಿಲಾವಸ್ಥೆ.
  7. ಜಟಿಲ ವಿಷಯ; ತೊಡಕು ಸಂಗತಿ.