involutional ಇನ್‍ವಲೂ(ಲ್ಯೂ)ಷನಲ್‍
ಗುಣವಾಚಕ

ಅಂಗಸಂಕೋಚಕ್ಕೆ ಸಂಬಂಧಿಸಿದ ಯಾ ಅಂಗ ಸಂಕೋಚದಿಂದ ಉಂಟಾಗುವ ಮಾನಸಿಕ ಗೊಂದಲದ, ಕ್ಷೋಭೆಯ.