See also 2involute
1involute ಇನ್‍ವಲೂ(ಲ್ಯೂ)ಟ್‍
ಗುಣವಾಚಕ
  1. ತೊಡಕಾದ; ಜಟಿಲ; ಜಿಡುಕಾದ; ಗೋಜುಗೋಜಾದ; ಸಂಕೀರ್ಣ.
  2. ನಿಡುಸುರುಳಿಯಾಗಿ ಸುತ್ತಿದ.
  3. (ಸಸ್ಯವಿಜ್ಞಾನ) ಅಂತರ್ವಲಿತ; ಒಳಸುರುಳಿಯಾದ; ಅಂಚುಗಳು ಒಳಮುಖವಾಗಿ ಸುರುಳಿ ಸುತ್ತಿಕೊಂಡಿರುವ.
See also 1involute
2involute ಇನ್‍ವಲೂ(ಲ್ಯೂ)ಟ್‍
ನಾಮವಾಚಕ

(ಜ್ಯಾಮಿತಿ) ಅವಲಿತ; ಅನವಲೂತ; ಸಮತಲ ಒಂದರಲ್ಲಿ ಬಿಗಿಯಾದ ಒಂದು ದಾರ ಯಾವುದೇ ವಕ್ರಕ್ಕೆ ಸುತ್ತಿಕೊಳ್ಳುವಾಗ ಯಾ ಸುತ್ತಿಕೊಂಡಿದ್ದು ಬಿಚ್ಚಿಕೊಳ್ಳುವಾಗ ಆ ದಾರದ ಮೇಲಿನ ಯಾವುದೇ ಬಿಂದು ರಚಿಸುವ ವಕ್ರ. Figure: evolute-12