involuntary ಇನ್‍ವಾಲಂಟರಿ
ಗುಣವಾಚಕ
  1. ಅನೈಚ್ಛಿಕ; ಯಾದೃಚ್ಛಿಕ; ಅನುದ್ದಿಷ್ಟ; ಮನಸ್ಸಂಕಲ್ಪವಿಲ್ಲದೆ, ಉದ್ದೇಶಿಸದೆ – ಆದ, ಮಾಡಿದ.
  2. (ಅಂಗ, ಸ್ನಾಯು, ಯಾ ಚಲನೆ ವಿಷಯದಲ್ಲಿ) ಅನಿಯಂತ್ರಿತ; ಅನೈಚ್ಛಿಕ; ಅನಿಚ್ಛಿತ.