involuntariness ಇನ್‍ವಾಲಂಟರಿನಿಸ್‍
ನಾಮವಾಚಕ
  1. ಅನೈಚ್ಛಿಕತೆ; ಯಾದೃಚ್ಛಿಕತೆ; ಮನಸ್ಸಂಕಲ್ಪವಿಲ್ಲದೆ, ಉದ್ದೇಶಿಸದೆ – ಆಗುವಿಕೆ, ಮಾಡುವಿಕೆ.
  2. (ಅಂಗ, ಸ್ನಾಯು ಯಾ ಚಲನೆಯ ವಿಷಯದಲ್ಲಿ) ಅನೈಚ್ಛಿಕತೆ; ಅನಿಯಂತ್ರಿತತೆ; ಮನಸ್ಸಿನಿಂದ ನಿಯಂತ್ರಿತವಾಗದೆ, ಮನಸ್ಸಂಕಲ್ಪದ ನಿಯಂತ್ರಣಕ್ಕೆ ಒಳಪಡದೆ ಇರುವಿಕೆ.