involuntarily ಇನ್‍ವಾಲಂಟರಿಲಿ
ಕ್ರಿಯಾವಿಶೇಷಣ
  1. ಅನೈಚ್ಛಿಕವಾಗಿ; ಯಾದೃಚ್ಛಿಕವಾಗಿ; ಮನಸ್ಸಂಕಲ್ಪವಿಲ್ಲದೆ; ಉದ್ದೇಶರಹಿತವಾಗಿ.
  2. (ಅಂಗ, ಸ್ನಾಯು, ಯಾ ಚಲನೆಯ ವಿಷಯದಲ್ಲಿ) ಅನೈಚ್ಛಿಕವಾಗಿ; ಅನಿಯಂತ್ರಿತವಾಗಿ; ಮನಸ್ಸಂಕಲ್ಪದ ನಿಯಂತ್ರಣಕ್ಕೊಳಪಡದೆ, ಅದರಿಂದ ನಿಯಂತ್ರಿತವಾಗದೆ.