involucre ಇನ್‍ವಲೂಕರ್‍
ನಾಮವಾಚಕ
  1. (ಅಂಗರಚನಾಶಾಸ್ತ್ರ) (ಪೊರೆ) ಹೊದಿಕೆ; ಮುಸುಕು; ಆವರಣ; ಕವಚ; ಕೋಶ.
  2. (ಸಸ್ಯವಿಜ್ಞಾನ) ಆವರಣ; ಕವಚ; ಹೊದಿಕೆ; ಮುಸುಕು; ಪುಷ್ಪಿಕೆಯನ್ನು ಸುತ್ತುವರಿದಿರುವ ಪುಷ್ಪಪಾತ್ರ. Figure: involucre-2
  3. (ಯಾವುದರದೇ) ಹೊದಿಕೆ; ಮುಸುಕು; ಆವರಣ; ಕವಚ.