invoker ಇನ್‍ವೋಕರ್‍
ನಾಮವಾಚಕ
  1. ಆಹ್ವಾನಿಸುವವ ಯಾ ಆವಾಹಕ.
  2. ಕೋರುಗ; ಬೇಡುವವ; ಪ್ರಾರ್ಥಕ; ಮೊರೆಯಿಡುವವ.