invoke ಇನ್‍ವೋಕ್‍
ಸಕರ್ಮಕ ಕ್ರಿಯಾಪದ
  1. (ದೇವರನ್ನು) ಪ್ರಾರ್ಥಿಸು.
  2. (ದೇವರು ಮೊದಲಾದವರನ್ನು) ಪ್ರಾರ್ಥನೆಯಲ್ಲಿ ಯಾ ಸಾಕ್ಷಿಯಾಗಿ – ಆಮಂತ್ರಿಸು, ಕರೆ, ಆಹ್ವಾನಿಸು.
  3. (ಕಾನೂನು, ವ್ಯಕ್ತಿಯ ಅಧಿಕಾರ, ಮೊದಲಾದವುಗಳನ್ನು) ಪ್ರಾರ್ಥಿಸು; ಮೊರೆಯಿಡು; ಬೇಡಿಕೊ; ಕೋರಿಕೊ.
  4. (ಭೂತ ಮೊದಲಾದವನ್ನು) ಮಂತ್ರಾದಿಗಳಿಂದ – ಆವಾಹಿಸು, ಆಹ್ವಾನಿಸು, ಆಮಂತ್ರಿಸು, ಕರೆ.
  5. (ಸೇಡು, ಸಹಾಯ, ಮೊದಲಾದವುಗಳಿಗಾಗಿ) ಮನಮುಟ್ಟಿ ಬೇಡು; ಮೊರೆಯಿಡು.