invocatory ಇನ್‍ವಾಕಟರಿ
ಗುಣವಾಚಕ
  1. ಪ್ರಾರ್ಥನೆಯ; ಪ್ರಾರ್ಥನಾತ್ಮಕ; ಪ್ರಾರ್ಥನಾರೂಪದ.
  2. (ದೇವರನ್ನು) ಆಹ್ವಾನಿಸುವಂತಿರುವ; ಆವಾಹನಾತ್ಮಕ; ಆವಾಹನೆ ಮಾಡುವ.
  3. ಬಿನ್ನಹದ; ಕೋರಿಕೆಯ.