invocation ಇನ್‍ವಕೇಷನ್‍
ನಾಮವಾಚಕ
  1. (ದೇವರು, ದೇವತೆ, ಮೊದಲಾದವನ್ನು) ಪ್ರಾರ್ಥನೆಯಲ್ಲಿ ಯಾ ಸಾಕ್ಷಿಯಾಗಿ – ಆಹ್ವಾನ ಮಾಡುವುದು, ಕರೆಯುವುದು; ಆಮಂತ್ರಣ; ಆವಾಹನೆ.
  2. (ದೇವರ, ದೇವತಾ) ಪ್ರಾರ್ಥನೆ.
  3. (ಕಾವ್ಯಪ್ರಯೋಗ) (ಕಾವ್ಯ ರಚನೆಗೆ ಸ್ಫೂರ್ತಿ ನೀಡುವಂತೆ, ನೆರವಾಗುವಂತೆ ಕಾವ್ಯದೇವಿಯನ್ನು ಕುರಿತು ಮಾಡುವ) ಬಿನ್ನಹ; ಬೇಡಿಕೆ; ಕೋರಿಕೆ; ಪ್ರಾರ್ಥನೆ.
  4. (ಚರ್ಚ್‍) ಧರ್ಮೋಪದೇಶ (sermon) ಮೊದಲಾದವುಗಳ ಆರಂಭದಲ್ಲಿ ಬಳಸುವ ‘In the name of the Father’ ಮೊದಲಾದ ಮಾತುಗಳು.