invitingly ಇನ್‍ವೈಟಿಂಗ್‍ಲಿ
ಕ್ರಿಯಾವಿಶೇಷಣ

ಆಕರ್ಷಿಸುವಂತೆ; ಮನಸೆಳೆಯುವಂತೆ; ಮೋಹಕವಾಗಿ; ಆಕರ್ಷಕವಾಗಿ.