invisibly ಇನ್‍ವಿಸಿಬ್ಲಿ
ಕ್ರಿಯಾವಿಶೇಷಣ
  1. ಕಣ್ಣಿಗೆ – ಕಾಣಲಾಗದಂತೆ, ಬೀಳದಂತೆ; ಅಗೋಚರವಾಗಿ; ಅದೃಶ್ಯವಾಗಿ.
  2. ಅತಿಸೂಕ್ಷ್ಮವಾಗಿ; ದುರ್ದರ್ಶವಾಗಿ; ಅವ್ಯಕ್ತವಾಗಿ; ಅಪ್ರಕಟಿತವಾಗಿ.