invisibleness ಇನ್‍ವಿಸಿಬ್‍ಲ್‍ನಿಸ್‍
ನಾಮವಾಚಕ
  1. ಅದೃಶ್ಯತ್ವ; ಅಗೋಚರತ್ವ; ಕಣ್ಣಿಗೆ ಕಾಣದಿರುವಿಕೆ.
  2. ದುರ್ದರ್ಶತೆ; ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುವಿಕೆ.