inviolate ಇನ್‍ವೈಅಲಟ್‍
ಗುಣವಾಚಕ
  1. (ಕಾನೂನು, ತತ್ತ್ವ, ಸ್ಥಳ, ಮೊದಲಾದವುಗಳ ವಿಷಯದಲ್ಲಿ) ಅನತಿಕ್ರಾಂತ; ಅತಿಕ್ರಮಿಸಿಲ್ಲದ; ಮೀರಿಲ್ಲದ.
  2. (ಪವಿತ್ರ ವಸ್ತು ಮೊದಲಾದವುಗಳ ವಿಷಯದಲ್ಲಿ) ಮುರಿದಿಲ್ಲದ; ಅಭಗ್ನ.
  3. ಅಕಳಂಕ; ಪರಿಶುದ್ಧ; ಪಾವನ; ಪವಿತ್ರ; ಅಪವಿತ್ರಗೊಳಿಸಿಲ್ಲದ.