inviolacy ಇನ್‍ವೈಅಲಸಿ
ನಾಮವಾಚಕ
  1. ಅತಿಕ್ರಮಿಸದಿರುವಿಕೆ; ಅನತಿಕ್ರಮಣೀಯತೆ.
  2. ಅಖಂಡತೆ; ಅಭಗ್ನತೆ.
  3. ಅಕಳಂಕತೆ; ಪವಿತ್ರತೆ; ಪಾವನತೆ; ಪರಿಶುದ್ಧತೆ.