inviolably ಇನ್‍ವೈಅಲಬ್ಲಿ
ಕ್ರಿಯಾವಿಶೇಷಣ
  1. ಮೀರಕೂಡದಂತೆ; ಅಲಂಘನೀಯವಾಗಿ; ಅಲಂಘ್ಯವಾಗಿ; ಉಲ್ಲಂಘಿಸಲಾಗದಂತೆ.
  2. ಪವಿತ್ರವಾಗಿ; ಪರಮಪಾವನವಾಗಿ.