inviolable ಇನ್‍ವೈಅಲಬ್‍ಲ್‍
ಗುಣವಾಚಕ
  1. ಮೀರಕೂಡದ; ಅಲಂಘನೀಯ; ಅನುಲ್ಲಂಘನೀಯ; ಉಲ್ಲಂಘಿಸಕೂಡದ; ಅಲಂಘ್ಯ.
  2. (ಕಾನೂನು, ವ್ಯಕ್ತಿ, ಸ್ಥಳ, ಮೊದಲಾದವುಗಳ ವಿಷಯದಲ್ಲಿ) ಪವಿತ್ರ; ಪರಮಪಾವನ; (ಅತಿಕ್ರಮಣ, ಅಪವಿತ್ರ, ಮೊದಲಾದವು ಆಗದಂತೆ) ಪರಿಶುದ್ಧವಾಗಿಡಬೇಕಾದ.