invincibly ಇನ್‍ವಿನ್ಸಿಬ್ಲಿ
ಕ್ರಿಯಾವಿಶೇಷಣ

ಸೋಲರಿಯದಂತೆ; ಅಜೇಯವಾಗಿ; ಅಪರಾಜೇಯವಾಗಿ; ಗೆಲ್ಲಲಾಗದ ರೀತಿಯಲ್ಲಿ.