invincible ಇನ್‍ವಿನ್ಸಿಬ್‍ಲ್‍
ಗುಣವಾಚಕ

ಗೆಲ್ಲಲಾಗದ; ಸೋಲರಿಯದ; ಅಜೇಯ; ಅಪರಾಜೇಯ (ರೂಪಕವಾಗಿ ಸಹ): invincible ignorance ಅಜೇಯ ಅಜ್ಞಾನ, ಮೌಢ್ಯ; ಮೂಢ ವ್ಯಕ್ತಿಯೇ ಸ್ವತಃ ಪರಿಹರಿಸಿಕೊಳ್ಳಲಾಗದ ಅಜ್ಞಾನ.