invigorative ಇನ್‍ವಿಗರಟಿವ್‍
ಗುಣವಾಚಕ
  1. ಬಲಕೊಡುವ; ಶಕ್ತಗೊಳಿಸುವ; ವೀರ್ಯವತ್ತಾಗಿಸುವ; ಪುಷ್ಟಿದಾಯಕ; ಶಕ್ತಿದಾಯಕ; ಬಲವರ್ಧಕ.
  2. ಉತ್ತೇಜಕ; ಉದ್ದೀಪಕ; ಚೇತನಗೊಳಿಸುವ.