invigoration ಇನ್‍ವಿಗರೇಷನ್‍
ನಾಮವಾಚಕ
  1. ಉತ್ತೇಜನೆ; ಉದ್ದೀಪನೆ; ಚೇತನಗೊಳಿಸುವಿಕೆ.
  2. ಉದ್ದೀಪನಗೊಂಡ ಸ್ಥಿತಿ ಯಾ ಗುಣ.
  3. ಶಕ್ತಿ ತುಂಬುವಿಕೆ.
  4. ಶಕ್ತಿಪೂರ್ಣ ಸ್ಥಿತಿ; ಶಕ್ತಿಪೂರ್ಣತೆ.