invigorate ಇನ್‍ವಿಗರೇಟ್‍
ಸಕರ್ಮಕ ಕ್ರಿಯಾಪದ
  1. ಬಲಕೊಡು; ಶಕ್ತಗೊಳಿಸು; ವೀರ್ಯವಂತನನ್ನಾಗಿಸು.
  2. ಚೇತನಗೊಳಿಸು; ಉತ್ತೇಜಿಸು; ಉದ್ದೀಪಿಸು.