invigilator ಇನ್‍ವಿಜಿಲೇಟರ್‍
ನಾಮವಾಚಕ

ಇನ್ವಿಜಿಲೇಟರು; ಕಾವಲುಗಾರ; ಪಹರೆಯವ; ಗಸ್ತುಗಾರ; ಗಸ್ತಾಳು; ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಮೇಲೆ ಕಾವಲು ಕಾಯುವವನು.