invidiously ಇನ್‍ವಿಡಿಅಸ್‍ಲಿ
ಕ್ರಿಯಾವಿಶೇಷಣ
  1. ಕ್ರೋಧ ಹುಟ್ಟಿಸುವಂತೆ; ರೋಷ ಹುಟ್ಟಿಸಿ; ಅಸಮಾಧಾನವನ್ನುಂಟುಮಾಡಿ ಅಪ್ರೀತಿಗೆ ಕಾರಣವಾಗುವಂತೆ.
  2. ಮತ್ಸರ ಹುಟ್ಟಿಸುವಂತೆ; ಅಸೂಯಾಕರವಾಗಿ.
  3. (ಅನ್ಯಾಯದ) ತಾರತಮ್ಯದಿಂದ; ಪಕ್ಷಪಾತದಿಂದ.