inveterately ಇನ್‍ವೆಟರಟ್‍ಲಿ
ಕ್ರಿಯಾವಿಶೇಷಣ
  1. ಚಿರಸ್ಥಾಪಿತವಾಗಿ; ಚಿರಕಾಲ ಉಳಿದು; ಬಹುಕಾಲದಿಂದ ನೆಲೆಯಾಗಿ.
  2. (ರೋಗ ಮೊದಲಾದವುಗಳ ವಿಷಯದಲ್ಲಿ) ಚೆನ್ನಾಗಿ ಬೇರೂರಿ; ರೂಢಮೂಲವಾಗಿ; ಪರಿಹರಿಸಲಾಗದಂತೆ.
  3. ಕಠೋರವಾಗಿ; ತೀವ್ರವಾಗಿ.