inveterate ಇನ್‍ವೆಟರಟ್‍
ಗುಣವಾಚಕ
  1. ನೆಲೆಯೂರಿದ; ಚಿರಸ್ಥಾಪಿತ; ಚಿರಕಾಲದ; ಬಹುಕಾಲದಿಂದ ನೆಲೆಯಾಗಿರುವ.
  2. (ರೋಗ, ದುರಭ್ಯಾಸ, ದುರಭಿಪ್ರಾಯ, ಮೊದಲಾದವಲ್ಲಿ) ಚೆನ್ನಾಗಿ ಬೇರೂರಿದ; ರೂಢಮೂಲವಾದ; ಬೇರುಬಿಟ್ಟು; ನೆಲೆನಿಂತ; ಪರಿಹರಿಸಲಾಗದ.
  3. (ರೋಗ, ಅಭ್ಯಾಸ, ಮೊದಲಾದವುಗಳ ವಿಷಯದಲ್ಲಿ) ಕಡು; ಕಠೋರ; ತೀವ್ರ.