inveteracy ಇನ್‍ವೆಟರಸಿ
ನಾಮವಾಚಕ
  1. ಚಿರಸ್ಥಾಪಿತತ್ವ; ಚಿರಕಾಲಿಕತೆ.
  2. (ರೋಗ, ಅಭ್ಯಾಸ, ಮೊದಲಾದವುಗಳ ವಿಷಯದಲ್ಲಿ) ರೂಢಮೂಲತೆ; ಅಪರಿಹಾರ್ಯತೆ.
  3. ಕಠೋರತೆ; ತೀವ್ರತೆ.