investor ಇನ್‍ವೆಸ್ಟರ್‍
ನಾಮವಾಚಕ

(ವ್ಯಾಪಾರ ಮೊದಲಾದವುಗಳಲ್ಲಿ) ಹಣ – ತೊಡಗಿಸುವವನು, ಹಾಕುವವನು; ಬಂಡವಾಳ ಹೂಡುಗ; ಬಂಡವಾಳ ಹೂಡುವವನು.