investment ಇನ್‍ವೆಸ್ಟ್‍ಮಂಟ್‍
ನಾಮವಾಚಕ
  1. (ಒಂದು ಉದ್ಯಮದಲ್ಲಿ) ಹಣ ಹೂಡಿಕೆ; ಹಣ ಹಾಕುವುದು; ವಿನಿಯೋಜನೆ; ವಿನಿಯೋಗ; ಹಣ ತೊಡಗಿಸುವುದು; ಬಂಡವಾಳ ಹೂಡಿಕೆ (ರೂಪಕವಾಗಿ ಸಹ).
  2. ಬಂಡವಾಳ; ತೊಡಗಿಸಿದ ಹಣ.
  3. (ಹಣ ತೊಡಗಿಸಿಕೊಂಡು ಕೊಂಡಿರುವ) ಆಸ್ತಿ.
  4. = investiture.
  5. ಉಡುಪು; ಉಡಿಗೆ; ವೇಷಭೂಷಣ.
  6. (ಸೈನ್ಯ) ಮುತ್ತಿಗೆ (ಹಾಕುವುದು); ಸುತ್ತುಗಟ್ಟು.
  7. (ವೇಷಭೂಷಣಗಳಿಂದ) ಅಲಂಕರಿಸುವುದು; ಅಲಂಕಾರ; ಆಭೂಷಣ; ಸಜ್ಜುಗೊಳಿಸಿಕೆ.
  8. (ಗುಣಾತಿಶಯಗಳ) ಆರೋಪ.
  9. (ಅಧಿಕಾರ ಮೊದಲಾದ) ಪ್ರತಿಷ್ಠಾಪನೆ; ಸಮಾವೇಶ; ಪ್ರದಾನ; ದೀಕ್ಷೆ.