investiture ಇನ್‍ವೆಸ್ಟಿಟ್ಯುಅರ್‍
ನಾಮವಾಚಕ
  1. ಪ್ರತಿಷ್ಠಾಪನೆ; ಅಧಿಷ್ಠಾಪನೆ; ಪದವಿದಾನ; ದೀಕ್ಷಾದಾನ; ಅಧಿಕಾರ ಪ್ರದಾನ; ಅಧಿಕಾರವನ್ನೋ ಬಿರುದನ್ನೋ ವಿಧಿವತ್ತಾಗಿ ವಹಿಸಿಕೊಡುವುದು.
  2. ಗುಣಪ್ರದಾನ; ಗುಣಾರೋಪಣ; ಗುಣಾತಿಶಯಗಳನ್ನು ಉಂಟುಮಾಡುವುದು, ಆರೋಪಿಸುವುದು.