investigation ಇನ್‍ವೆಸ್ಟಿಗೇಷನ್‍
ನಾಮವಾಚಕ
  1. ಪರೀಕ್ಷೆ; ವಿಚಾರಣೆ; ತನಿಖೆ (ಮಾಡುವುದು ಯಾ ಮಾಡಿದ್ದು).
  2. ಕ್ರಮಬದ್ಧವಾದ ಪರೀಕ್ಷೆ ಯಾ ತನಿಖೆ.