investigate ಇನ್‍ವೆಸ್ಟಿಗೇಟ್‍
ಸಕರ್ಮಕ ಕ್ರಿಯಾಪದ
  1. ಪರೀಕ್ಷಿಸು; ವಿಚಾರಣೆ ನಡೆಸು; ತನಿಖೆ ಮಾಡು.
  2. (ಯಾವುದೇ ಒಂದರ ಬಗ್ಗೆ) ಅಧಿಕೃತ ವಿಚಾರಣೆ ನಡೆಸು.
ಅಕರ್ಮಕ ಕ್ರಿಯಾಪದ

ಕ್ರಮಬದ್ಧವಾದ ವಿಚಾರಣೆ ಯಾ ಪರೀಕ್ಷೆ ಮಾಡು.