investable ಇನ್‍ವೆಸ್ಟಬ್‍ಲ್‍
ಗುಣವಾಚಕ

ಹಣ ತೊಡಗಿಸಲು ದೊರಕುವ; ಬಂಡವಾಳ ಹೂಡಲು ಬರುವ: investable surplus ಬಂಡವಾಳ ಹೂಡಲು ಬರುವ ಹೆಚ್ಚುವರಿ ಹಣ.