invertibility ಇನ್‍ವರ್ಟಿಬಿಲಿಟಿ
ನಾಮವಾಚಕ

ವಿಪರ್ಯಯಸಾಧ್ಯತೆ; ತಲೆಕೆಳಗು ಮಾಡಬಹುದಾಗಿರುವಿಕೆ; ತಿರುಗುಮುರುಗು ಮಾಡಬಲ್ಲಿಕೆ; ವ್ಯತ್ಯಯನೀಯತೆ.