inverter ಇನ್‍ವರ್ಟರ್‍
ನಾಮವಾಚಕ
  1. ವಿಪರ್ಯಯಕ; ತಲೆಕೆಳಗು ಮಾಡುವ ಸಾಧನ.
  2. ಪರ್ಯಾಯಕ; ನೇರ ವಿದ್ಯುತ್ತನ್ನು ಪರ್ಯಾಯ ವಿದ್ಯುತ್ತನ್ನಾಗಿಸುವ ಸಾಧನ, ಉಪಕರಣ.