inversely ಇನ್‍ವರ್ಸ್‍ಲಿ
ಕ್ರಿಯಾವಿಶೇಷಣ
  1. ಹಿಂದುಮುಂದಾಗಿ; ವಿಲೋಮವಾಗಿ; ಪ್ರತಿಲೋಮವಾಗಿ; ವಿಪರ್ಯಯವಾಗಿ.
  2. ವಿರುದ್ಧವಾಗಿ.