See also 2inventory
1inventory ಇನ್‍ವಂಟರಿ
ನಾಮವಾಚಕ
(ಬಹುವಚನ inventories).
  1. (ಸರಕುಗಳು, ಪೀಠೋಪಕರಣಗಳು, ಮೊದಲಾದವುಗಳ) ತಪಶೀಲು ಪಟ್ಟಿ; ವಿವರಗಳ ಯಾದಿ.
  2. (ತಪಶೀಲು ಪಟ್ಟಿಯಲ್ಲಿ ನಮೂದಿಸಿದ) ಸರಕುಗಳ ವಿವರ; ತಪಶೀಲು ವಿವರ.
  3. (ಅಮೆರಿಕನ್‍ ಪ್ರಯೋಗ) (ವ್ಯಾಪಾರಿಯ) ಸರಕುಸಂಗ್ರಹ; ದಾಸ್ತಾನು.
See also 1inventory
2inventory ಇನ್‍ವಂಟರಿ
ಸಕರ್ಮಕ ಕ್ರಿಯಾಪದ

(ಸರಕುಗಳು ಮೊದಲಾದವನ್ನು) ಪಟ್ಟಿಯಲ್ಲಿ ಬರೆ; ದಾಖಲುಮಾಡು; ತಪಶೀಲು, ವಿವರಗಳ – ಪಟ್ಟಿಮಾಡು; ಯಾದಿ ಬರೆ.