inventor ಇನ್‍ವೆಂಟರ್‍
ನಾಮವಾಚಕ

(ಸ್ತ್ರೀ inventress ಉಚ್ಚಾರಣೆ ಇನ್‍ವೆಂಟ್ರಿಸ್‍). ಸೃಜನಕಾರ; ಸ್ರಷ್ಟಾರ; ಸೃಷ್ಟಿಕರ್ತ; ಆವಿಷ್ಕಾರಕ; ಹೊಸ ಪ್ರಕ್ರಿಯೆ, ಉಪಕರಣ, ಯಂತ್ರ ಯಾ ವಸ್ತುವನ್ನು ಸೃಷ್ಟಿಸುವವನು, ನಿರ್ಮಿಸುವವನು.